gilgai ಗಿಲ್‍ಗೈ
ನಾಮವಾಚಕ

(ಆಸ್ಟ್ರೇಲಿಯ) ಮಳೆ – ಕೆರೆ, ಕಟ್ಟೆ; ಮಳೆಯ ನೀರು ಶೇಖರಣೆಯಾಗುವ, ಸಾಸರ್‍ ಆಕಾರದ ನೈಸರ್ಗಿಕ ಕೆರೆ, ಕಟ್ಟೆ.