gigue ಷೀಗ್‍
ನಾಮವಾಚಕ
  1. ಜೀಗ್‍ (ನೃತ್ಯ); ಒಂದು ಬಗೆಯ ಗೆಲುವಿನ ನೃತ್ಯ.
  2. ಜೀಗ್‍ ನೃತ್ಯಕ್ಕೆ ಹೊಂದಿಸಿದ ಸಂಗೀತ.
  3. (ಸಂಗೀತ) ಎರಡು ಭಾಗಗಳಿದ್ದು ಅವುಗಳನ್ನು ಪುನರಾವರ್ತಿಸುವ, ಒಂದು ಬಗೆಯ ಗೆಲುವಿನ ನೃತ್ಯ.