gigolo ಜಿ(ಷಿ)ಗಲೋ
ನಾಮವಾಚಕ
(ಬಹುವಚನ gigolos).
  1. ಸಹನರ್ತಕ; ಇನ್ನೊಬ್ಬರ ಜೊತೆ ನರ್ತಿಸುವವನು.
  2. ಪುರುಷಸಂಗಾತಿ; ಜೊತೆಗಾರನಾಗಿರಲು ಮತ್ತು ಲೈಂಗಿಕ ತೃಪ್ತಿಗಾಗಿ ವಯಸ್ಸಾದ ಹೆಂಗಸು ದುಡ್ಡುಕಾಸು ಕೊಟ್ಟು ಪೋಷಿಸಿಕೊಂಡಿರುವ ತರುಣ.