gigmanity ಗಿಗ್‍ಮ್ಯಾನಿಟಿ
ನಾಮವಾಚಕ

ವಾಹನವಂತರು; ಸಂಸ್ಕೃತಿ ವೈರಿಗಳು; ಲೌಕಿಕ ವ್ಯವಹಾರಿಗಳು; ಶುಷ್ಕ ಹೃದಯಿಗಳು; ಅರಸಿಕ ವೃಂದ; ಉನ್ನತ ಗುಣಗಳಿಲ್ಲದೆ, ವಸ್ತು ವಾಹನಗಳಿಗೆ ಪ್ರಾಧಾನ್ಯ ಕೊಟ್ಟು ಮೆರೆಯುವ ಮಧ್ಯಮವರ್ಗದ ಜನರು; ದೊಡ್ಡವರ ಮಧ್ಯೆ ಓಡಾಡುವುದೇ ಜೀವನ ಧ್ಯೇಯವೆಂದು ತಿಳಿದು ನಡೆಯುವವರು.