gigman ಗಿಗ್‍ಮನ್‍
ನಾಮವಾಚಕ
  1. ಒಂಟಿ ಕುದುರೆಯ ಗಾಡಿ ಇಟ್ಟಿರುವವನು.
  2. ವಾಹನವಂತ; ವಸ್ತು ವಾಹನಾದಿಗಳಿಗೆ ಪ್ರಾಧಾನ್ಯ ಕೊಟ್ಟು ಮೆರೆಯುವ ವರ್ಗಕ್ಕೆ ಸೇರಿದವನು.