See also 2giggle
1giggle ಗಿಗ್‍ಲ್‍
ಅಕರ್ಮಕ ಕ್ರಿಯಾಪದ
  1. (ಒಯ್ಯಾರದ, ಅಶಿಕ್ಷಿತ, ಅಸಭ್ಯ ಹುಡುಗಿಯಂತೆ) ಕಿಲಕಿಲನೆ ನಗು, ಗುಲುಗು.
  2. ಮುಸುಮುಸು, ಕಿಸಿಕಿಸಿ – ನಗು.
ಸಕರ್ಮಕ ಕ್ರಿಯಾಪದ

ಮುಸುಮುಸು ನಗುತ್ತಾ ಹೇಳು.

See also 1giggle
2giggle ಗಿಗ್‍ಲ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) ನಗು; ಚಿರಿಚು; (ಒಯ್ಯಾರದ, ಅಶಿಕ್ಷಿತ, ಅಸಭ್ಯ ಹುಡುಗಿಯ) ಕಿಲಕಿಲ ನಗೆ: (fit of) the giggles ನಗುವಿನ ಕೆರಳು.
  2. ಕಿಸಿಕಿಸಿ ನಗುವುದು.
  3. (ಆಡುಮಾತು) ವಿಚಿತ್ರ ವಸ್ತು ಯಾ ವ್ಯಕ್ತಿ.
  4. ತಮಾಷೆ; ಜೋಕು: did it for a giggle ತಮಾಷೆಗಾಗಿ ಮಾಡಿದ.