gigantically ಜೈಗ್ಯಾಂಟಿಕಲಿ
ಕ್ರಿಯಾವಿಶೇಷಣ
  1. ದೈತ್ಯಪ್ರಮಾಣದಲ್ಲಿ.
  2. ಬಹಳ ಭಾರಿಯಾಗಿ; ವಿಪರೀತ ದೊಡ್ಡದಾಗಿ: yawned gigantically ವಿಪರೀತ ದೊಡ್ಡದಾಗಿ ಆಕಳಿಸಿದ.