gigantic ಜೈಗ್ಯಾಂಟಿಕ್‍
ಗುಣವಾಚಕ
  1. (ಆಕಾರ, ಎತ್ತರ, ಮೊದಲಾದವುಗಳಲ್ಲಿ) ರಾಕ್ಷಸ ಪ್ರಮಾಣದ; ದೈತ್ಯಾಕಾರದ.
  2. ಬಹುದೊಡ್ಡ; ಬಹಳ ಭಾರಿ; ಬೃಹದಾಕಾರದ; ಬೃಹತ್ಪ್ರಮಾಣದ; ಅದ್ಭುತಾಕಾರದ; ವಿಪರೀತ ದೊಡ್ಡ.