giga- ಜೈ(ಗೈ)ಗ-, ಜಿ(ಗಿ)ಗ-
ಸಮಾಸ ಪೂರ್ವಪದ

$10^9$ ರಷ್ಟು ಎಂಬುದನ್ನು ಸೂಚಿಸುವ ಸಮಾಸ ಪೂರ್ವಪದ: gigawatt ಜಿಗವ್ಯಾಟ್‍; $10^9$ ವ್ಯಾಟುಗಳು.