See also 2gig  3gig  4gig
1gig ಗಿಗ್‍
ನಾಮವಾಚಕ
  1. (ಹಗುರವಾದ, ಎರಡು ಚಕ್ರದ) ಒಂಟಿಕುದುರೆಯ ಗಾಡಿ. Figure: gig-1
  2. (ಹಡಗಿನಲ್ಲಿ ಕೊಂಡೊಯ್ಯುವ, ಹುಟ್ಟುಹಾಕಿಯೋ ಹಾಯಿಕಟ್ಟಿಯೋ ನಡೆಸಬಹುದಾದ) ಒಂದು ಬಗೆಯ ಹಗುರ ಕಿರುದೋಣಿ.
  3. (ಹುಟ್ಟುಹಾಕಿ ನಡೆಸುವ) ಪಂದ್ಯದ ದೋಣಿ.
See also 1gig  3gig  4gig
2gig ಗಿಗ್‍
ನಾಮವಾಚಕ

ಗಿಗ್‍; ಈನು ತಿವಿಯುವ ಒಂದು ಬಗೆಯ ಈಟಿ.

See also 1gig  2gig  4gig
3gig ಗಿಗ್‍
ನಾಮವಾಚಕ

(ಆಡುಮಾತು)

  1. ಗಿಗ್‍; ಜಾಸ್‍ ಸಂಗೀತ ಮೊದಲಾದವನ್ನು ನಡೆಸಲು ಸಂಗೀತಗಾರರನ್ನು, ಮುಖ್ಯವಾಗಿ ಒಂದು ರಾತ್ರಿಗೆ, ನೇಮಿಸಿಕೊಳ್ಳುವುದು.
  2. ಅಂಥ ಕಾರ್ಯಕ್ರಮದ ಸ್ಥಳ.
See also 1gig  2gig  3gig
4gig
ಅಕರ್ಮಕ ಕ್ರಿಯಾಪದ

‘ಗಿಗ್‍’ ಕಾರ್ಯಕ್ರಮ ಮಾಡು.