giftie ಗಿಹ್ಟಿ
ನಾಮವಾಚಕ

(ಸ್ಕಾಟ್ಲಂಡ್‍ ಪ್ರಯೋಗ) = 1gift (4): the giftie gie us to see oursels as others see us ಇತರರು ನಮ್ಮನ್ನು ಹೇಗೆ ಕಾಣುತ್ತಾರೋ ನಮ್ಮನ್ನು ನಾವೇ ಹಾಗೆ ಕಂಡುಕೊಳ್ಳುವ ವರವನ್ನು ಕೊಡು.