gifted ಗಿಹ್ಟಿಡ್‍
ಗುಣವಾಚಕ

ಸಹಜ ಪ್ರತಿಭೆಯುಳ್ಳ; ಪ್ರತಿಭಾಶಾಲಿಯಾದ; ಸ್ವಾಭಾವಿಕ ಯಾ ನೈಸರ್ಗಿಕ ಕೌಶಲವುಳ್ಳ; ಹುಟ್ಟುಶಕ್ತಿಯಿಂದ ಕೂಡಿದ.