gift-wrap ಗಿಹ್ಟ್‍ರ್ಯಾಪ್‍
ಸಕರ್ಮಕ ಕ್ರಿಯಾಪದ

(ಬಹುಮಾನವಾಗಿ ಕೊಡುವ ಯಾವುದೇ ವಸ್ತುವನ್ನು ಅಲಂಕಾರದ ಕಾಗದ ಹಾಕಿ) ಸುಂದರವಾಗಿ ಸುತ್ತು, ಕಟ್ಟು; ಆಕರ್ಷಕ ಕವಚ – ಹಾಕು, ಹೊದೆಸು.