giddy-go-round ಗಿಡಿಗೋರೌಂಡ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ರಂಕರಾಟೆ; ಮರದ ಕುದುರೆಗಳು, ತೊಟ್ಟಿಲುಗಳು, ಮೊದಲಾದವುಗಳುಳ್ಳ ತಿರುಗುಯಂತ್ರ.