giddiness ಗಿಡಿನಿಸ್‍
ನಾಮವಾಚಕ
  1. ತಿಳಿಗೇಡಿತನ; ಬುದ್ಧಿಗೇಡಿತನ; ವಿವೇಚನಾಶೂನ್ಯತೆ; ತಲೆ ತಿರುಕತನ: the giddiness of youth ಯೌವನಸಹಜ ತಿಳಿಗೇಡಿತನ.
  2. ತಲೆತಿರುಗು; ತಲೆಸುತ್ತು; ತಲೆ ತಿರುಗಿ ಬೀಳುವಂತಾಗುವುದು.
  3. ವೇಗವಾದ ಚಲನೆ.
  4. ಚಂಚಲತೆ; ಅಸ್ಥಿರತೆ.