giddily ಗಿಡಿಲಿ
ಕ್ರಿಯಾವಿಶೇಷಣ
  1. ಗಿರ್ರನೆ ತಿರುಗಿ; ಸುತ್ತುತ್ತಾ.
  2. ತಲೆ ತಿರುಗಿದಂತೆ; ಹುಚ್ಚುಹುಚ್ಚಾಗಿ: giddily hatted ಹುಚ್ಚುಹುಚ್ಚಾಗಿ ಹ್ಯಾಟು ಧರಿಸಿದ.