giblets ಜಿಬ್ಲಿಟ್ಸ್‍
ನಾಮವಾಚಕ

(ಬಹುವಚನ) ಬೇಯಿಸಲೆಂದು ಕತ್ತರಿಸಿ ತೆಗೆದ, ಹಕ್ಕಿಯ (ಪಿತ್ತಕೋಶ, ಜಠರ, ರೆಕ್ಕೆ, ಪಾದ, ಮೊದಲಾದ) ತಿನ್ನಬಹುದಾದ ಭಾಗಗಳು: giblets soup ಈ ಭಾಗಗಳಿಂದ ಮಾಡಿದ ಸಾರು, ಸೂಪು.