See also 2gibe
1gibe ಜೈಬ್‍
ಸಕರ್ಮಕ ಕ್ರಿಯಾಪದ

ಅಣಕಿಸು; ಅವಹೇಳನ ಮಾಡು.

ಅಕರ್ಮಕ ಕ್ರಿಯಾಪದ

ಮೂದಲಿಸು; ಅಣಕಿಸಿ ಮಾತನಾಡು; ಅವಹೇಳನದ ಮಾತನಾಡು; ಅಪಹಾಸ್ಯಮಾಡು.

See also 1gibe
2gibe ಜೈಬ್‍
ನಾಮವಾಚಕ

ಮೂದಲಿಕೆ; ಅಪಹಾಸ್ಯ; ಅವಹೇಳನ ಮಾಡುವುದು.