gibbously ಗಿಬಸ್‍ಲಿ
ಕ್ರಿಯಾವಿಶೇಷಣ
  1. ಹೊರ ಉಬ್ಬಿ; ಉತ್ತಲವಾಗಿ; ಪೀನವಾಗಿ; ಉದ್ವಕ್ರವಾಗಿ; ಮುಂದಕ್ಕೆ ಉಬ್ಬಿ.
  2. ಡುಬ್ಬಾಗಿ; ಗೂನುಬೆನ್ನಾಗಿ.