gibbous ಗಿಬಸ್‍
ಗುಣವಾಚಕ
  1. ಉತ್ತಲ; ಪೀನ; ಉದ್ವಕ್ರ; ಹೊರ ಉಬ್ಬಿನ; ಮುಂದಕ್ಕೆ ಉಬ್ಬಿದ.
  2. (ಖಗೋಳ ವಿಜ್ಞಾನ) ಗೂನು; ಪೀನ; ಗೂನಾದ; (ಚಂದ್ರ ಯಾ ಗ್ರಹದ ವಿಷಯದಲ್ಲಿ) ಪ್ರಕಾಶಿತ ಭಾಗ ಅರ್ಧವೃತ್ತಕ್ಕಿಂತಲೂ ಹೆಚ್ಚಾಗಿರುವ ಮತ್ತು ಪೂರ್ಣ ವೃತ್ತಕ್ಕಿಂತ ಕಡಿಮೆ ಇರುವ.
  3. ಡುಬ್ಬುಳ್ಳ; ಗೂನುಬೆನ್ನಿನ.