gibbosity ಗಿಬಾಸಿಟಿ
ನಾಮವಾಚಕ
  1. ಉತ್ತಲತೆ; ಪೀನತೆ; ಉದ್ವಕ್ರತೆ; ಹೊರ ಉಬ್ಬಿಕೆ; ಹೊರ ಉಬ್ಬು; ಮುಂದಕ್ಕೆ ಉಬ್ಬಿರುವುದು.
  2. (ಖಗೋಳ ವಿಜ್ಞಾನ) ಗೂನು; ಪೀನತೆ; (ಚಂದ್ರ ಯಾ ಗ್ರಹದ ವಿಷಯದಲ್ಲಿ) ಪ್ರಕಾಶಿತ ಭಾಗ ಅರ್ಧವೃತ್ತಕ್ಕಿಂತ ಹೆಚ್ಚು, ಪೂರ್ಣವೃತ್ತಕ್ಕಿಂತ ಕಡಿಮೆ ಇರುವುದು.
  3. ಡುಬ್ಬುಳ್ಳದ್ದಾಗಿರುವುದು; ಗೂನು (ಬೆನ್ನಾಗಿರುವುದು).