gibbon ಗಿಬನ್‍
ನಾಮವಾಚಕ

ಗಿಬನ್‍ (ಕೋತಿ); (ಮುಖ್ಯವಾಗಿ ಆಗ್ನೇಯ ಇಂಡಿಯಾ ದ್ವೀಪ ಸಮುದಾಯಗಳಲ್ಲಿ ದೊರೆಯುವ) ಕೆಲವು ಜಾತಿಯ ನಿಡುದೋಳಿನ ವಾನರ. Figure: gibbon