See also 2gibbet
1gibbet ಜಿಬಿಟ್‍
ನಾಮವಾಚಕ
  1. (ಚರಿತ್ರೆ) ಗಲ್ಲುಮರ.
  2. ಗಲ್ಲುಗಂಬ; ನೇಣುಗಂಬ; ಗಲ್ಲಿಗೆ ಹಾಕಿದ ಅಪರಾಧಿಗಳ ದೇಹವನ್ನು ಸರಪಣಿಯಿಂದ ತೂಗುಹಾಕುತ್ತಿದ್ದ ತೋಳುಗಂಬ.
  3. ಗಲ್ಲುಶಿಕ್ಷೆ; ಮರಣದಂಡನೆ; ನೇಣುಹಾಕಿ ಸಾಯಿಸುವುದು.
See also 1gibbet
2gibbet ಜಿಬಿಟ್‍
ಸಕರ್ಮಕ ಕ್ರಿಯಾಪದ
  1. ಗಲ್ಲಿಗೆ ಹಾಕಿ ಕೊಲ್ಲು; ಗಲ್ಲಿಗೆ ಹಾಕು; ಗಲ್ಲಿಗೇರಿಸು.
  2. ಗಲ್ಲುಮರದ ಮೇಲೆ (ಅಪರಾಧಿಯ ದೇಹವನ್ನು) ತೂಗಕಟ್ಟು.
  3. ಗಲ್ಲುಮರದ ಮೇಲಿನಂತೆ ತೂಗಕಟ್ಟು.
  4. ಅಪಕೀರ್ತಿಗೆ ಈಡು ಮಾಡು; ಅವಹೇಳನಕ್ಕೆ ಗುರಿಪಡಿಸು.