gibberish ಜಿಬರಿಷ್‍
ನಾಮವಾಚಕ
  1. ಅರ್ಥವಾಗದ ಮಾತು, ಪದಗಳು.
  2. ಗೊಜಗೊಜ; ಅರ್ಥ ರಹಿತ, ಅರ್ಥವಿಲ್ಲದ – ಧ್ವನಿಗಳು.
  3. ಅಶುದ್ಧ ನುಡಿ ಯಾ ಲೇಖನ; ತಪ್ಪುತಪ್ಪಾದ ಯಾ ವ್ಯಾಕರಣಬದ್ಧವಲ್ಲದ ಮಾತು ಯಾ ಬರೆಹ.