gibberellin ಜಿಬರೆಲಿನ್‍
ನಾಮವಾಚಕ

ಜಿಬರೆಲಿನ್‍; ಎಲೆ ಮತ್ತು ಚಿಗುರುಗಳ ಬೆಳವಣಿಗೆಯನ್ನು ಪ್ರಚೋದಿಸುವ ಸಸ್ಯ ಹಾರ್ಮೋನುಗಳ ಒಂದು ಗುಂಪು.