giant-stride ಜೈಅಂಟ್‍ಸ್ಟ್ರೈಡ್‍
ನಾಮವಾಚಕ

ದಾಪುಗಣೆ; ದೈತ್ಯ ನಡೆಯ ಗಣೆ; ದಾಪುಗಾಲು ಗಣೆ; ಗಣೆಯ ತಿರುಗುತಲೆಯಿಂದ ಇಳಿಬಿಟ್ಟ ಹಗ್ಗಗಳ ಸಹಾಯದಿಂದ ದೊಡ್ಡದಾಗಿ ದಾಟುಗಾಲು ಹಾಕಿ ಆ ಗಣೆಯ ಸುತ್ತ ತಿರುಗಬಹುದಾದ ವ್ಯಾಯಾಮ ಸಾಧನೆಯ ಗಣೆ.