giant-killer ಜೈಅಂಟ್‍ಕಿಲರ್‍
ನಾಮವಾಚಕ

ದೈತ್ಯವಿಜಯಿ; ದೈತ್ಯಭಂಜಕ; ನೋಡುವುದಕ್ಕೆ ತನಗಿಂತ ಹೆಚ್ಚು ಪ್ರಬಲವಾಗಿರುವವನನ್ನು ಸೋಲಿಸುವವ.