ghoulishly ಗೂ(ಗೌ)ಲಿಷ್‍ಲಿ
ಕ್ರಿಯಾವಿಶೇಷಣ

ಪ್ರೇತಭಕ್ಷಕ ಪಿಶಾಚಿಯಂತೆ; ಹೆಣ ತಿನ್ನುವ ಪಿಶಾಚಿಯ ಹಾಗೆ; ಪಿರಿತಿನಿಯಂತೆ.