ghoul ಗೂ(ಸೌ)ಲ್‍
ನಾಮವಾಚಕ
  1. (ಮುಸ್ಲಿಂ ಮೂಢನಂಬಿಕೆಯಲ್ಲಿ) ಶವಭಕ್ಷಕ ಪಿಶಾಚಿ; ಕೊಂತಿ; ಹೆಣದಿನಿ; ಹೆಣ ತಿನ್ನುವ ಪಿಶಾಚಿ; ಪಿರಿತಿನಿ; ಮರುಳು.
  2. (ರೂಪಕವಾಗಿ) ಪಿಶಾಚಿ; ಸಾವು ಮೊದಲಾದವುಗಳಲ್ಲಿ ಅತಿಯಾದ, ಅಸಹಜವಾದ ಆಸಕ್ತಿಯುಳ್ಳ ವ್ಯಕ್ತಿ.