ghostly ಗೋಸ್ಟ್‍ಲಿ
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಆಧ್ಯಾತ್ಮಿಕ.
  2. ಅದೈಹಿಕ; ಅಮೂರ್ತ.
  3. ಕ್ರೈಸ್ತಮತೀಯ; ಕ್ರೈಸ್ತಮಠೀಯ; ಕ್ರೈಸ್ತಮತವಿಷಯಕ.
  4. ದೆವ್ವದಂಥ; ಪಿಶಾಚದಂಥ; ಪ್ರೇತದ ಹಾಗಿರುವ; ಗಾಳಿರೂಪದ.
  5. ನೆರಳಿನಂಥ; ಛಾಯೆಯಂಥ; ಅಸ್ಪಷ್ಟಾಕೃತಿಯ.
ಪದಗುಚ್ಛ
  1. ghostly adviser ಪಾಪ ನಿವೇದನೆ ಕೇಳುವ ಪಾದ್ರಿ.
  2. ghostly comfort (ಪಾಪ ನಿವೇದನೆ ಕೇಳುವ) ಪಾದ್ರಿಯ – ಸಮಾಧಾನ ವಚನ, ಹಿತವಚನ.
  3. ghostly counsel = ಪದಗುಚ್ಛ \((2)\).
  4. ghostly director = ಪದಗುಚ್ಛ \((1)\).
  5. ghostly father = ಪದಗುಚ್ಛ \((1)\).
  6. ghostly weapons (ಕ್ರೈಸ್ತ)
    1. ಧಾರ್ಮಿಕ, ಮತತತ್ವದ ವಾದಗಳು.
    2. ಚರ್ಚಿನ ದಂಡನೆಗಳು.
  7. our ghostly enemy ಸೈತಾನ.