ghost-word ಗೋಸ್ಟ್‍ವರ್ಡ್‍
ನಾಮವಾಚಕ

ಭ್ರಾಂತಿಪದ; ಊಹಾಪದ; ಪ್ರೇತಪದ; ಭಾಷೆಯಲ್ಲಿಲ್ಲದೆ ಆದರೆ ಮುದ್ರಣಕಾರನ ತಪ್ಪಿನಿಂದ ಯಾ ಉಚ್ಚಾರಣೆಯ ತಪ್ಪಿನಿಂದ ರೂಢಿಗೆ ಬಂದಿರುವ ಪದ. ಉದಾಹರಣೆಗೆcelt, flyfot, tweed.