See also 2ghetto
1ghetto ಗೆಟೋ
ನಾಮವಾಚಕ
(ಬಹುವಚನ ghettos).

(ಚರಿತ್ರೆ)

  1. ಗೆಟ್ಟೋ; ಯೆಹೂದ್ಯ ಕೇರಿ, ಹಟ್ಟಿ; ನಗರದಲ್ಲಿ ಯೆಹೂದ್ಯರ ವಸತಿ, ವಾಸಸ್ಥಳ.
  2. ಕೇರಿ; ಅಲ್ಪಸಂಖ್ಯಾತರು ವಾಸಿಸುವ ನಗರದ ಭಾಗ, ಮುಖ್ಯವಾಗಿ ಕೊಳಚೆ ಪ್ರದೇಶ.
  3. ಪ್ರತ್ಯೇಕಿತ ವರ್ಗ ಯಾ ಪ್ರದೇಶ; ಪ್ರತ್ಯೇಕಿಸಿದ, ಬೇರೆಯಾಗಿಟ್ಟ – ಗುಂಪು ಯಾ ಪ್ರದೇಶ.
See also 1ghetto
2ghetto ಗೆಟೋ
ಸಕರ್ಮಕ ಕ್ರಿಯಾಪದ

(ಜನರನ್ನು) ಕೊಳಚೆ ಪ್ರದೇಶದಲ್ಲಿ ಯಾ ಪ್ರತ್ಯೇಕವಾದ ಪ್ರದೇಶದಲ್ಲಿ – ಇಡು, ಇರಿಸು, ನೆಲೆಗೊಳಿಸು.