gherao ಗೆರೌ
ನಾಮವಾಚಕ
(ಬಹುವಚನ gheraos).

(ಭಾರತ ಮತ್ತು ಪಾಕಿಸ್ತಾನ) ಘೇರಾವ್‍; ಕೆಲಸಗಾರರು ತಮ್ಮ ಬೇಡಿಕೆಗಳು ಈಡೇರುವವರೆಗೆ ತಮ್ಮ ಧಣಿಯನ್ನು ಯಾ ಮ್ಯಾನೇಜರನ್ನು ಕಾರ್ಖಾನೆಯಿಂದ ಹೊರಗೆ ಬಿಡದೆ ಕಾಡುವುದು.