ghazi ಗಾಸಿ
ನಾಮವಾಚಕ
(ಬಹುವಚನ ghazis).
  1. ಮಹಮ್ಮದೀಯ ಧರ್ಮಾಂಧ.
  2. (ಮುಖ್ಯವಾಗಿ ಇಸ್ಲಾಮಿನಲ್ಲಿ ನಂಬಿಕೆಯಿಲ್ಲದವರ ವಿರುದ್ಧ ಹೋರಾಡುವ) ಮುಸ್ಲಿಂ ಯೋಧ, ಸೈನಿಕ.
  3. (ತುರ್ಕಿಯಲ್ಲಿ) ಗಾಜಿ; ಮರ್ಯಾದೆಯ ಒಂದು ಬಿರುದು.