ghat ಗಾಟ್‍
ನಾಮವಾಚಕ
  1. (ಭಾರತ) ಘಟ್ಟ: Eastern or Western ghats ಪೂರ್ವ ಯಾ ಪಶ್ಚಿಮ ಘಟ್ಟಗಳು; ದಕ್ಷಿಣ ಭಾರತದ ಪೂರ್ವ ಮತ್ತು ಪಶ್ಚಿಮದಲ್ಲಿ ಉದ್ದಕ್ಕೂ ಹಬ್ಬಿರುವ ಎರಡು ಬೆಟ್ಟದ ಸಾಲುಗಳು.
  2. ಘಟ್ಟ; ಘಾಟಿ; ಕಣಿವೆ.
  3. ಸ್ನಾನಘಟ್ಟ; (ನದಿಗೆ ಇಳಿಯುವ) ಸೋಪಾನ ಪಂಕ್ತಿ; ನದಿಯಿಂದ ಮೇಲಕ್ಕೆ ಹತ್ತುವ ಸ್ಥಳ, ಘಟ್ಟ.
ಪದಗುಚ್ಛ

burning-ghat (ನದಿಯ ತೀರದ) ಶ್ಮಶಾನಘಟ್ಟ; (ಹೊಳೆಯ ದಡದ) ಸುಡುಗಾಡು ಘಟ್ಟ.