ghastliness ಗಾಸ್ಟ್‍ಲಿನಿಸ್‍
ನಾಮವಾಚಕ
  1. ಭಯಂಕರತೆ; ರೌದ್ರತೆ; ಕರಾಳತ್ವ; ಭೀಕರತೆ; ವಿಕಾರತೆ.
  2. ವಿವರ್ಣವಾಗಿರುವಿಕೆ; ಬಿಳಿಚಿಕೊಂಡಿರುವುದು; ಹೆಣದ ಹಾಗಿರುವಿಕೆ.
  3. ವಿಷಣ್ಣತೆ; ಕಳೆಗುಂದಿರುವಿಕೆ; ಮಂಕು ಕವಿದಿರುವಿಕೆ.