ghastlily ಗಾಸ್ಟ್‍ಲಿಲಿ
ಕ್ರಿಯಾವಿಶೇಷಣ
  1. ಭಯಂಕರವಾಗಿ; ಘೋರವಾಗಿ; ಭೀಕರವಾಗಿ; ವಿಕಾರವಾಗಿ; ರೌದ್ರವಾಗಿ.
  2. ಹೆಣದ ಹಾಗೆ; ಹೆಣದಂತೆ.
  3. ಮಂಕು ಕವಿದು; ನಿರುತ್ಸಾಹಕರವಾಗಿ; ಕಳೆಗುಂದಿ.