geyser ಗೇ(ಗೈ)ಸರ್‍, ಗೀಸರ್‍
ನಾಮವಾಚಕ
  1. (ಬಿಸಿ ನೀರಿನ ಧಾರೆಯನ್ನು ಆಗಾಗ ಮೇಲೆ ಚಿಮ್ಮುವ) ಬಿಸಿ ನೀರಿನ – ಬುಗ್ಗೆ, ಚಿಲುಮೆ, ಊಟೆ.
  2. (ಉಚ್ಚಾರಣೆ ಗೀಸರ್‍) ಗೀಸರ್‍; ಸ್ನಾನಕ್ಕೆ, ಕೈಕಾಲು ಮುಖ ತೊಳೆದುಕೊಳ್ಳಲು ಬೇಗ ನೀರು ಕಾಯಿಸುವ ಸಲಕರಣೆ.