geta ಗೇಟ
ನಾಮವಾಚಕ

(ಬಹುವಚನ) ಗೇಟ; ಕಾಲಿನ ಹೆಬ್ಬೆರಳಿಂದ ಬೇರೆ ಬೆರಳುಗಳಿಗೆ ಪಟ್ಟಿ ಇರುವ, ಜಪಾನಿನ, ಮರದ ಪಾದರಕ್ಷೆ.