get-up ಗೆಟ್‍ಅಪ್‍
ನಾಮವಾಚಕ
  1. (ಉಡುಪು, ಸಜ್ಜು, ಮೊದಲಾದವುಗಳ) ಅಂದ; ಚೆಂದ; ರೀತಿ.
  2. (ಪುಸ್ತಕ ಮೊದಲಾದವುಗಳ) ತಯಾರಿಕೆಯ ರೀತಿ; ಹೊರ ರೂಪ, ಮೈ.