get-out ಗೆಟ್‍ಔಟ್‍
ನಾಮವಾಚಕ

(ಆಡುಮಾತು) ತಪ್ಪಿಸಿಕೊಳ್ಳುವ ದಾರಿ; ಪಲಾಯನ ಮಾರ್ಗ.

ನುಡಿಗಟ್ಟು

for (or like) all get-out (ಅಶಿಷ್ಟ) ಅತ್ಯಂತ ಬಿರುಸಾಗಿ; ಬಹಳ ಜೋರಾಗಿ.