See also 2gesture
1gesture ಜೆಸ್ಚರ್‍
ನಾಮವಾಚಕ
  1. ಅಭಿನಯ; ಅಂಗದ ಯಾ ದೇಹದ ಭಾವಸೂಚಕ, ಅರ್ಥಸೂಚಕ ಚಲನೆ.
  2. (ಭಾವಸೂಚನೆಗಾಗಿ ಯಾ ಭಾಷಣದ ಪರಿಣಾಮಕ್ಕಾಗಿ) ಇಂಥ ಚಲನವಲನಗಳ ಪ್ರಯೋಗ; ಅಂಗಸೂಚನೆ; ಅಂಗಸನ್ನೆ; ಭಾವಾಭಿನಯ.
  3. ಸೂಚ್ಯವರ್ತನೆ; ಇಂಗಿತಸೂಚನೆ; ಮತ್ತೊಬ್ಬನಲ್ಲಿ ಪ್ರತಿವರ್ತನೆಯನ್ನುಂಟುಮಾಡಲು ಯಾ (ಮುಖ್ಯವಾಗಿ ಸ್ನೇಹಪೂರ್ವಕವಾದ) ತನ್ನ ಇಂಗಿತವನ್ನು ತಿಳಿಸಲು ಉದ್ದೇಶಿಸಿದ ನಡೆ(ವಳಿ), ವರ್ತನೆ, ವ್ಯವಹಾರ: a political gesture to draw popular support ಕೇವಲ ಸಾರ್ವಜನಿಕರ ಬೆಂಬಲವನ್ನು ಗಿಟ್ಟಿಸುವ ಉದ್ದೇಶದ ರಾಜಕೀಯ ವರ್ತನೆ, ಇಂಗಿತಸೂಚನೆ.
See also 1gesture
2gesture ಜೆಸ್ಚರ್‍
ಕ್ರಿಯಾಪದ