gesticulate ಜೆಸ್ಟಿಕ್ಯುಲೇಟ್‍
ಸಕರ್ಮಕ ಕ್ರಿಯಾಪದ

ಅಭಿನಯದ ಮೂಲಕ ಸೂಚಿಸು; ಅಭಿನಯಿಸಿ ತೋರಿಸು.

ಅಕರ್ಮಕ ಕ್ರಿಯಾಪದ

(ಮಾತಿಲ್ಲದೆ) ಭಾವಾಭಿನಯ ಮಾಡು; ಅಂಗಾಭಿನಯ ಮಾಡು; ಅವಯವಗಳನ್ನು ಯಾ ದೇಹವನ್ನು ಭಾವಸೂಚಕವಾಗಿ ಆಡಿಸು.