gestation ಜೆಸ್ಟೇಷನ್‍
ನಾಮವಾಚಕ
  1. ಗರ್ಭಾವಸ್ಥೆ; ಗರ್ಭಧಾರಣೆ; ಗರ್ಭವಾಸ; ಗರ್ಭೋತ್ಪತ್ತಿ ಕಾಲದಿಂದ ಪ್ರಸವವಾಗುವವರೆಗೂ ಗರ್ಭದಲ್ಲಿ ಇರುವುದು ಯಾ ಧರಿಸಿರುವುದು.
  2. ಗರ್ಭಾವಧಿ; ಗರ್ಭವಾಸದ ಯಾ ಗರ್ಭಧರಿಸಿರುವ ಕಾಲ.
  3. (ರೂಪಕವಾಗಿ) ಸ್ವಂತವರ್ಧನೆ; ಯೋಜನೆ ಮೊದಲಾದವುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಸ್ವಂತವಾಗಿ ಬೆಳೆಸುವುದು.