gerund-grinder ಜೆರಂಡ್‍ಗ್ರೈಂಡರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಲ್ಯಾಟಿನ್‍ ಶಿಕ್ಷಕ; ಲ್ಯಾಟಿನ್‍ ವ್ಯಾಕರಣವನ್ನು ಅರೆದು ಕುಡಿಸುವವನು.
  2. ಶುಷ್ಕ ಶಿಕ್ಷಣ; ಒಣ ಪಾಂಡಿತ್ಯದ ರೀತಿಯ ಬೋಧನೆ.