gerund ಜೆರಂಡ್‍
ನಾಮವಾಚಕ

ಕೃನ್ನಾಮ; ಕೃದಂತ ಭಾವನಾಮ; ಕ್ರಿಯಾಪದಕ್ಕೆ -ing ಸೇರಿಸಿದರೆ ಬರುವ, ಕ್ರಿಯೆಯನ್ನು ಸೂಚಿಸುವ ಭಾವನಾಮ. ಉದಾಹರಣೆಗೆ doing.