See also 2gerrymander
1gerrymander ಜೆರಿಮ್ಯಾಂಡರ್‍
ಸಕರ್ಮಕ ಕ್ರಿಯಾಪದ

(ಚುನಾವಣೆ ಕ್ಷೇತ್ರ ಮೊದಲಾದವುಗಳಲ್ಲಿ) ಕೈವಾಡ ನಡೆಸು; ಹಸ್ತಕ್ಷೇಪ ನಡೆಸು; (ಒಂದು ಪಂಗಡಕ್ಕಾಗಲಿ, ಪಕ್ಷಕ್ಕಾಗಲಿ ವಿಪರೀತ ಪ್ರಾಬಲ್ಯ ದೊರೆಯುವಂತೆ ಅಕ್ರಮವಾಗಿ) ಚುನಾವಣೆಯ ಕ್ಷೇತ್ರದ ಎಲ್ಲೆಗಳು ಮೊದಲಾದವನ್ನು ಕುಟಿಲ ರೀತಿಯಲ್ಲಿ ವ್ಯತ್ಯಾಸ ಮಾಡು, ಬದಲಾಯಿಸು.

See also 1gerrymander
2gerrymander ಜೆರಿಮ್ಯಾಂಡರ್‍
ನಾಮವಾಚಕ

(ಚುನಾವಣೆ ಕ್ಷೇತ್ರ ಮೊದಲಾದವುಗಳಲ್ಲಿ) ಮೋಸದ ಕೈವಾಡ; ಕುಟಿಲ ಬದಲಾವಣೆ, ವ್ಯತ್ಯಾಸ.