gerontocracy ಜೆರಾಂಟಾಕ್ರಸಿ
ನಾಮವಾಚಕ
  1. ವೃದ್ಧ(ರ) ಪ್ರಭುತ್ವ; ವೃದ್ಧರ, ಮುದುಕರ – ಆಡಳಿತ, ದರ್ಬಾರು, ಸರ್ಕಾರ.
  2. ಮುದುಕರ, ವೃದ್ಧರ ಆಡಳಿತಮಂಡಳಿ.