germinator ಜರ್ಮಿನೇಟರ್‍
ನಾಮವಾಚಕ
  1. ವರ್ಧಕ; ಬೆಳೆಯಿಸುವಂಥದು.
  2. ಅಂಕುರಶಕ್ತಿಮಾಪಕ; ಬೀಜಗಳ ಮೊಳೆಯುವ ಶಕ್ತಿಯನ್ನಳೆಯುವ ಸಲಕರಣೆ.