germinative ಜರ್ಮಿನೇ(ನ)ಟಿವ್‍
ಗುಣವಾಚಕ
  1. ಮೊಳೆತಕ್ಕೆ ಸಂಬಂಧಿಸಿದ; ಮೊಳೆತದ; ಅಂಕುರದ.
  2. ಅಂಕುರಣ, ಮೊಳೆಯುವ, ಬೆಳೆಯುವ – ಶಕ್ತಿಯುಳ್ಳ.